💐🌾ಶುಭ ಮುಂಜಾನೆ 🌾💐 🌷ಮುತ್ತಿನಂಥ ಮಾತು 🌷 " "ಅನ್ಯಾಯಕ್ಕೆ ಎಷ್ಟು ಆತುರವೋ ನ್ಯಾಯಕ್ಕೆ ಅಷ್ಟೇ ಸಹನೆ ಬೇಕು . ಅನ್ಯಾಯಕ್ಕೆ ತಲೆಯನ್ನು ಚೆಂಡಾಡುವಾಸೆ ಇದ್ದರೆ ನ್ಯಾಯಕ್ಕೆ ಹೃದಯವನ್ನು ಗೆಲ್ಲುವಾಸೆ ಇರಬೇಕು . ತಾಳ್ಮೆ ನ್ಯಾಯದ ಬುನಾದಿ . ಕರುಣೆ ಅದರ ಕಿರೀಟ . "" 🐾🌴"ಶುಭದಿನ🌴🐾
No comments:
Post a Comment