Friday, 4 August 2017

Shaaswatha

........✍🏻
*ಜೀವನದಲ್ಲಿ ಯಾರಿಗೆ ಯಾರೂ ಶಾಶ್ವತವಲ್ಲ*
*ಇವತ್ತು ಬಂದವರು ನಾಳೆ ಹೋಗ್ತಾರೆ, ನಾಳೆ ಬರುವ ಹೊಸಬರು ನಾಡಿದ್ದು ಮರೆತು ದೂರವಾಗ್ತಾರೆ*
*ಇನ್ನೂ ಗಟ್ಟಿಯಾಗಿ ಹೇಳ್ಬೇಕಂದ್ರೆ ಅದೆಷ್ಟೋ ಸಲ ನಮ್ಮ ನೆರಳೇ ನಮ್ಮ ಜೊತೆ ಇರುವುದಿಲ್ಲ*
*ಆದ್ದರಿಂದ ಇವತ್ತು ಜೊತೆಗಿರುವವರು  ನಾಳೆ ಕಷ್ಟ-ಸುಖದಲ್ಲಿ ಭಾಗಿ ಆಗುವರೆಂಬ ಭ್ರಮೆ ಬೇಡ*
*ಜೊತೆಯಾಗಿ ಇರುವಷ್ಟು ದಿನ, ಗಂಟೆ, ನಿಮಿಷ, ಕ್ಷಣ ಖುಷಿ ಖುಷಿಯಲಿ ಇರೋಣ*
*🙏🌼ಶುಭೋದಯ🌼🙏*
*🙏🌼ಶುಭದಿನ🌼🙏*

No comments:

Post a Comment