ಲೇ ಬಸ್ಯಾ...ನಾವ್ ಸತ್⚰ ಮೇಲೇನು ಎಲ್ರೂ ನಮ್ ಸುತ್ತನೇ ಇರ್ಬೆಕಂದ್ರ ಏನ್ ಮಾಡಬೇಕು?? 🤔🤔
😎ನಿನ್ ಸಮಾದಿ ಮ್ಯಾಲೆ WIFI📡 ಹಾಕಿಸ್ಲೆ.....
ಅವನೌನ್ ಜನ ಅಲ್ಲೆ ಕುಂತು ಊಟ ಮಾಡ್ತರೆ.. 😜😜
No comments:
Post a Comment